ಆಧುನಿಕತೆಯೆಂಬ ಮೂಡನಂಬಿಕೆ- ಕಾತಿ೯ಕ್ ಮಜಲ್ ಮಾರ್

ಆಧುನಿಕತೆಯೆಂಬ ಮೂಡನಂಬಿಕೆ


ಇದೇನಿದು, ಹೊಸತೆಂದು ಯೋಚಿಸದಿರಿ ನಮ್ಮಳೊಗೊಂದು ಜಾಗ್ರತಿ ತಪ್ಪುತಿರುವ ತಪ್ಪು ಬಾವನೆಯಲಿರುವ ಕೆಲವು ವಿಚಾರಗಳ ಕೈಗನ್ನಡಿಯಿದು.

ಅವನು ಬೆಳೆದ ದಿಕ್ಕಿನಲಿ ತಾನು ಸಾಗುವೇ ತಾನು ಯಶಸ್ಸನ್ನು ಪಡೆವೆನೆಂದು ಯೋಚಿಸುವ ಅಂದಕಾರವಿದು.
 ಮೊದಲನೆಯದಾಗಿ ಉಡುಗೆ ವಿಚಾರದಲಿ ಭಾರತೀಯ ಉಡುಗೆ ಗಳು ನಮ್ಮ ದೇಶಕ್ಕೆ ಸೂಕ್ತವಾದ ಬಟ್ಟೆಯನ್ನು ಹಿರಿಯರು ತಿಳಿದು ತೊಟ್ಟುಕೊಂಡರು,ಆದರೆ ನಾವು ವಿದೇಶಿಯರ ತುಂಡುಡುಗೆ ಮಾರು ಹೋಗಿರುದು ವಿಪಯ೯ಸ, ವಿದೇಶಿಯರು ಅವರ ದೇಶದಲಿ ಚಳಿ ವಾತವಾರಣ ಇರುದರಿಂದ ಸೂಯ೯ನಾ ಕಿರಣ ಮೂಡಿದರೆ ತನ್ನ ದೇಹ  ಸ್ಪಶಿ೯ಸಲಿ ಅದಕ್ಕಾಗಿ ಅಂತಹ ಉಡುಪುಗಳನು ತೊಟ್ಟಿರಬಹುದು ಯಾಕೆಂದರೆ ಚಮ೯ ರೋಗ ಹೆಚ್ಚಾಗಿ ಬರುವುದು ವಿದೇಶದಲಿ,ಭಾರತದ ಹಲವು ಭಾಗದಲಿ ಸೂಯ೯ನಾ ಕಿರಣಗಳು ತೀಕ್ಷಣತೆಯಲಿರುದು, ಚಮ೯ ರೋಗ ದೊಡ್ಡ ಮದ್ದಾಗಿರುದು ಸೂಯ೯ನಾ ಕಿರಣವೆಂದು ಹೇಳಬಹುದು. ಭಾರತೀಯರ ಉಡುಪು ಮಾನ ಮುಚ್ಚುದರೊಂದಿಗೆ ಇಲ್ಲಿನಾ ತಾಪಮಾನಗಳಿಂದ ದೇಹದ ರಕ್ಷಣೆಗಾಗಿ ಮೈ ತುಂಬಾ ಬಟ್ಟೆ ಧರಿಸಿರುದು ,ಆದರೆ ಆಧುನಿಕತೆಯಲಿ ಎಲ್ಲವೂ ತುಂಡಾಗಿದೆ ಅಷ್ಟೇ ಹೇಳಬೇಕು.

 ಮಧ್ಯ ದ ಅಮಲು ನಮ್ಮ ದೇಶಕ್ಕೆ ಅವಶ್ಯಕವಲ್ಲ ಯಾಕೆಂದರೆ ಚಳಿಯಿರುವ ಪ್ರದೇಶದಲಿ ಶರೀರದಲಿ ದೇಹವನು ಬೆಚ್ಚಾಗಗಿರಸಲು ವೀದೆಶಿಯರು ಕುಡಿಯುತಿದ್ದರು, ಕಾಲ ಕ್ರಮೇಣ ಜಗತ್ತಿನೊಳಗೆ ಎಲ್ಲವನು ಮರೆಯಲು  ಸಂಭ್ರಮಿಸಲು ಮದ್ಯದಮಲು ವ್ಯಾಪಿಸಿತು.ಅದರಿಂದ  ಹೊರಬರಲಾಗದೆ ಸಂಕಷ್ಟಕೆ ಸಿಲುಕಿಸಿರುದು ನಿಜವಾದುದು.

 ಒಬ್ಬ ವ್ಯಕ್ತಿಯು ತನ್ನ ಭವಿಷ್ಯ ವಾಣಿಯ ಮೊರೆ ಹೋಗುದು ತಪ್ಪು, ಕೈ ನೋಡಿ ಭವಿಷ್ಯ ತಿಳಿಯುದಂತೆ ಒಳ್ಳೆಯದು ಕೆಟ್ಟದಾದು   ,ಹಾಗದರೆ ಎರಡು ಕೈ ಇರದವನ ಭವಿಷ್ಯವನು ಹೇಗೆ ತಿಳಿಸುದಂತೆ, ಮುಖ ನೋಡಿ ಭವಿಷ್ಯವಂತೆ ಹಾಗದರೆ ಮುಖ ಕೆ ದೊಡ್ಡ ಎಟುಗಳಾಗಿದ್ದು ಮುಖವೇ ವಿಚಿತ್ರವಾಗಿದ್ದರೆ ಹೇಗೆ ಹೇಳುವರು.
ವಾಹನದಲಿ ಚಲಿಸುವಾಗ ಬೆಕ್ಕೊಂದು ಎಡ ಕ್ಕೆ ,ಚಲಿಸಿತು ಇಲ್ಲವೇ ಬಲಕ್ಕೆ ಚಲಿಸಿದರೆ ಶಕುನವಂತೆ ಇದು ಶುದ್ದ ಸುಳ್ಳು ಬೆಕ್ಕು ಅದರ ಇಷ್ಟ ದಂತೆ ಚಲಿಸುದು ಶಕುನದೊಳಗೆ ಚಲಿಸಲು ಭವಿಷ್ಯದ ಮೇದಾವಿಯೇ ಬೆಕ್ಕು.
ಶಾಲೆ ಕಳುಹಿಸುವಾಗ ದೊಡ್ಡ ಶಾಲೆಗಳಿಗೆ ಕಲಿಸಬೇಕೆಂಬುದು, ವಿದ್ಯೆ ಗಾಗಿ ವಿದ್ಯೆಯನು ಓದುವ ವಿದ್ಯಾಥಿ೯ಯ ಆಸಕ್ತಿಯಿಂದಾಗಿಯು ಸಕಾ೯ರಿ ಶಾಲೆಯೊಳಗು ಕಲಿತವನು ಉತ್ತಮ ವಿದ್ಯೆಯನು ಪಡುವನು ದೊಡ್ಡ ಹೆಸರಿನ ಶಾಲೆಯಲ್ಲಿ ಯೇ ಶಿಕ್ಷಣ ಪಡೆಯಬೇಕೆಂಬುದು ಮೂಡನಂಬಿಕೆಯೇ ಸರಿ ಕಲಿಯುವವನು ಎಲ್ಲಿಯೂ ಕಲಿತು ಉತ್ತಮ ಅಂಕ ಗಳಿಸುವನು.

ವಿವಾಹದಲಿ ಹೆಣ್ಣು ಹೆತ್ತವರು ಅಸ್ತಿ ಪಾಸ್ತಿಯ ಗಂಡಿಗೂ, ಅದೇ ರೀತಿ ಗಂಡು ಹೆಣ್ಣುತ್ತವರಲಿ ಅದನ್ನೇ ಬಯಸಿದರೆ ಬದುಕು ಸುಂದರವಾಗಿರುದೆಂದು ಹೇಳೊದೇ ಕಷ್ಟ.ಹಣವಿರಬಹುದು ,ಅದರೆ ನೆಮ್ಮದಿಯೆಂಬುದನು ಯಾವ ಹಣದಿಂದಲು ಪಡೆಯಲಾಗದು.ಬೆಲೆ ಕಟ್ಟಲಾಗದ ವಾಸ್ತವಿಕ ಜಗತ್ತಿನ ಅಮೂಲ್ಯ ರತ್ನ ಅದು.ಹಣದಲಿ ನೆಮ್ಮದಿಯಿಂದ ಜೀವನ ನಡೆಸುವವರು   ಇರಬಹುದು ಕೆಲವರು.
ಹಣವೇ ಎಲ್ಲವನು ಮಾಡುವುದೆಂಬ ತಪ್ಪು ಕಲ್ಪನೆ ಹೊಂದಿದು ಸರಿಯಲ್ಲ,ಹಣವಿಲ್ಲದೇಯೋ ಬದುಕಬಹುದು .ಎಲ್ಲವೂ ಹಣವೆಂಬ ಬಾವನೆ ಮನದೊಳಗೆ ಬಿತ್ತಿಕೊಂಡರೆ ಕಷ್ಟ ಗಳು ಬರಬಹುದು .

ಎಲ್ಲವನು ಗಳಿಸುವರು ಅದರೆ ಯಾವುದಕ್ಕೂ ಸಮಯವಿಲ್ಲ,ಅವರು ಸಾಧಿಸಿ ಬಿಡುವು ಆದಾಗ ಅವರ ವಯಸ್ಸು, ಮಧ್ಯ ವಯಸ್ಸು ದಾಟಿರುವುದು ಆ ವೇಳೆಗೆ ಎಲ್ಲವು ಮುಗಿದಿರುತ್ತದೆ ರಸ ನಿಮಿಷಗಳು ದೂರ ಸಾಗಿರುವುದು ಸಂತೋಷ ಗಳೆಲ್ಲ ಬರಿದಾಗಿರುದು ಸಿಕ್ಕ ಸಮಯದೊಳಗೆ ಬೇಕಾದ ಸಂಭ್ರಮಗಳೊಗೆ ಭಾಗಿಯಾಗದಿದ್ದರೆ ಮತ್ತೆ ಸಿಗದು ಆ ಕಾಲ ಸಮಯವಿಲ್ಲ ಸಮಯವಿಲ್ಲವೆಂದು ಬದಿಯಲ್ಲಿದ್ದರೆ ಯಾವುದು ತಿಳಿಯದು ಈ ಕಾಲ.
ಎಲ್ಲವೂ ಬೇಕು ಜೀವನದೊಳಗೆ ,ಎಲ್ಲವು ಮಿತ ಪ್ರಮಾಣದಲ್ಲಿರ ಬೇಕು ,ಜೀವನದ ಪಾಕ ಚೆನ್ನಾಗಿರಲು ಸಮಾ ಪ್ರಮಾಣದ  ಅಂಶಗಳನು ಬೆರೆಸುದರೊಂದಿಗೆ ಸವಿಯು ನಾವು ಬೆರೆಸಿದ ಪಾಕದ ಅಂಶಗಳಂತೆ ರುಚಿಯನಿರಿಸುವುದು.ನಮ್ಮ ಜೀವನ ದ ಆಡುಗೆಯ ಪಾಕ ಪ್ರವೀಣರು  ನಾವೇ ಅಲ್ಲವೇ.
     

ಕಾತಿ೯ಕ್ ಮಜಲ್ ಮಾರ್


Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32