ಹೆಮ್ಮೆಯ ಭಂಡಾರಿ ಪ್ರತಿಭೆ - 1 - ಪ್ರಗತಿ ಭಂಡಾರಿ ಕೆದಿಲ

       ನಿನ್ನ ಅಧ್ಬುತ ಕಲೆಗೆ ಬೆರಗಾದೆ ನಾನು.
ಅದೇಗೆ ಬಿಡಿಸುವೆ ಅಧ್ಬುತವಾದ ಚಿತ್ರವ ನೀನು.

          ನಾನಿಂದು ತಿಳಿಸಲು ಹೊರಟ ಪ್ರತಿಭೆ ಅಂತಿoತ  ಪ್ರತಿಭೆಯಲ್ಲ ಇವರು ಚಿತ್ರ ಕಲೆಯಲ್ಲಿ ತನ್ನದೆ ರೀತಿಯ ಸಾಧನೆಯನ್ನು ಮಾಡಲು ಹೊರಟ ಪ್ರತಿಭೆ ಇವರೆ ನಮ್ಮ ಭಂಡಾರಿ ಪ್ರತಿಭೆ ಪ್ರಗತಿ ಭಂಡಾರಿ ಕೆದಿಲ
ಜೀವನದಲ್ಲಿ ಅತಿ ಕಷ್ಟವಿದ್ದರೂ ಅದನ್ನೆಲ್ಲಾ ಮೆಟ್ಟಿನಿಂತು ತನ್ನದೆ ಶೈಲಿಯಲ್ಲಿ ಚಿತ್ರಕಲೆಯನ್ನು ಮಾಡುತ್ತಾ ಎಲ್ಲರಿಗೂ ಬೆರಗಾಗಿಸಿದ್ದಾರೆ..
ಇಷ್ಟೆಅಲ್ಲ ಬಿಡುವು ಸಮಯದಲ್ಲಿ ಕತೆ,ಲೇಖನಗಳನ್ನೂ ಬರೆಯುತ್ತಾರೆ ಪ್ರಗತಿ ಭಂಡಾರಿ ಕೆದಿಲ..
ಖಂಡಿತವಾಗಿಯೂ ಇವರ ಕಲೆಗೆ ಅತ್ಯುನ್ನತ ಸ್ಥಾನ ಸಿಗುತ್ತದೆ ಎನ್ನುವ ನಂಬಿಕೆ ನನ್ನಲ್ಲಿದೆ.
ಇವರ ಈ ಕಲೆಯು ಜಗತ್ಪ್ರಸಿದ್ಧವಾಗಲಿ,ಇವರು ಇನ್ನಷ್ಟು ಚಿತ್ರವನ್ನು ಬಿಡಿಸುವಂತಾಗಲಿ ದೇವರು ಇವರ ಎಲ್ಲಾ ಆಸೆಯನ್ನು ಪೂರೈಸಲಿ ಎಂದು ಬೇಡುತ್ತಿದ್ದೆವೆ...































ವರದಿ: ರತೀಶ್ ಭಂಡಾರಿ ಕುಂಜಿಬೆಟ್ಟು

Comments

Post a Comment

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32