ಒಂದೇ ನಾಣ್ಯದಲಿ ಎರಡು ಮುಖ - ಕಾತಿ೯ಕ್ ಮಜಲ್ ಮಾರ್
ಒಂದೇ ನಾಣ್ಯದಲಿ ಎರಡು ಮುಖ
ಪ್ರತಿಯೊಂದು ಅನೀರಿಕ್ಷಿತವಾಗಿ ಬೇಟಿಯಾದ ಜೀವದ ಗೆಳತಿ ವಿಂದ್ಯಾ.ಯಾಕೆ ? ಹೇಳದೇ,ಕೇಳದೇ ಬಂದಿರುವೆ ಗೆಳತಿ,ಏನಾಯಿತು? ಹೇಳೇ .ಹ ಏನಿಲ್ಲಾ ,ಎಲ್ಲಾ ನಿನ್ನಿಂದಲೇ ಎನೂ ನಡೆಯದಿರುವಂತೆ ಜೀವನ ಸಾಗುಸುತಿರುವೆಯಲ್ಲ ನೀನು ಬದಲಾಗಿಲ್ಲಾ ಕಣೇ,ನಿನ್ನ ಸ್ವಾಭಿಮಾನದ ಬದುಕಿನಲ್ಲಿ ಎಲ್ಲವನು ಕಳೆದುಕೊಂಡಿರುವೆ ಸ್ವಲ್ಪ ಸಡಿಲಗೊಳಿಸು ನಿನ್ನಲಿರುವ ನೆಲೆಸಿರುವ ಅ ಒಳ್ಳೆಯಗುಣವನ್ನು. ಬಂದದೆಲ್ಲಾ ಬರಲಿ ಎನಾದರೂ ಜೀವನ ನಡೆಯುದೆಂಬುದನ್ನು ಅನುಸರಿಸುತಾ ಸಾಗುತಿರುವೆ,ಏನಾದರೂ ತಲೆಗೆಡಿಸದೆ ಆರಾಮವಾಗಿ ಇರುವೆ,ನಿನಗೆ ಸ್ವಲ್ಪನೂ ದುಃಖಪಡುವಂತಹ ಮನಸ್ಸನೇಕೆ ನೀಡಿಲ್ಲ ಅ ದೇವರು ಎಂದು ಹೊಟ್ಟೆ ಕಿಚ್ಚಾಗುತ್ತೆ ತಾಯಿ.ಯಾಕೆ? ಎನೇನು ಮಾತಾಡುತ್ತಿರುವೆ ವಿಂದ್ಯಾ, ಆರಾಮಾವಾಗಿರುವೆ ತಾನೇ!!!.
ನಾನಿರುವೆ ಆದರೆ, ನೀನು ಮಾಡಿರುದು ಸರಿಯಾದ ನಿಧಾ೯ರವಲ್ಲ. ಕಾರಣ ಅಷ್ಟು ಕೇಳಿಕೊಂಡರು ಅವನನ್ನು ದೂರವಿರಿಸಿ ಯಾರಿಗೂ ಕಾಣಸಿಗದಂತೆ ಮಾಡಿದೆ ಇದು ತಪ್ಪು.
ಅವನು ನನಗೆ ಹಿಂಸೆಯಾಗಿದ್ದ,ಅವನಿಂದ ದೂರವಿರೋಕೆ ಹೀಗೆಲ್ಲ ನಾಟಕವಾಡಿದೆ ನಾನೇನು ಮಾಡಿಲ್ಲ, ನೀನಗೇನು ಗೊತ್ತಿದೆಯೆಂದು ಅವನ ಪರವಾಗಿ ಮಾತನಾಡುತಿರುವೆ. ಅ ವಿಚಾರಗಳನ್ನೇ ತಿಳಿದು ಮಾತನಾಡಲು ಬಂದಿರುವೆ,ಒಂದೊಂದನ್ನು ಬಿಡಿಸುವೇನು ನೀನು ಹಾಕಿಕೊಂಡಿರುವ ಒಗಟಿನ ಗಂಟನು ನಿನಗ ಅವನು ಏನೂ ಆಗದಿರಬಹುದು,ಆದರೆ ಅವನಿಗೆ ನೀನು ಪ್ರೇಮ ಲೋಕದ ಮಹಾ ದೇವತೆ ನಿನ್ನ ಗುಣಗಳ ಅವನ ಗುಣಗಳೆಂಬಂತೆ ಗೌರವ ನೀಡಿದ ತಿರಸ್ಕಾರದ ಗುಣ ಅದೊಂದು ಕೆಟ್ಟ ಗುಣ ನಿನ್ನಲ್ಲಿದೆ,ಅಪ್ತರಾದವರಿಗೆ ಮಾತನಾಡಲಿರುವುದು ಬಳಿ ಬಂದರೆ ಮತ್ತೆ ಮಾತನಾಡುವೆನೆಂದು ಹೇಳುವೆ,ಮತ್ತೆ ಹೇಳಿದನಿನಗೆ ನೆನಪಾಗುದಿಲ್ಲ,ಅದನ್ನು ಒಂದು ಸಲವಲ್ಲ ಪ್ರತಿ ಸಲ ಆನುರಿಸರಿಸದರೆ ಒಳ್ಳೆಯದಲ್ಲ,ಅದು ತನ್ನ ಪ್ರಿಯತಮನಲಿ ಅನುಸರಿಸುದು ತಪ್ಪು,ಬೇರೆಯವರೆ ಜೊತೆ ಈ ಗುಣವಿದ್ದರೆ ಅಭ್ಯಾತಂರವಿಲ್ಲ, ಎಷ್ಟು ಅಂತಹ ಸಹಿಸುವನು,ಅವನ ತಾಳ್ಮೆಗೂ ಮಿತಿಯಿದೆ,ಉಪ್ಪು ,ಉಳಿ,ಖಾರ ತಿನ್ನೋ ಜೀವವಿದೆ ಕೋಪದ ಕಟ್ಟೆಯೊಡಯಬಹುದಲ್ಲವೆ ,ಅವನು ಏನೂ ಮಾತಾಡಿಲ್ಲ ಬದಲಾಗಿ ,ಹೊಂದಾಣಿಕೆಯೆಂಬ ಬೀಜವನು ಬಿತ್ತಿ ಪ್ರೀತಿಯನು ಸಮ್ರದ್ದಗೊಳಿಸಿದ.ದಿನಕ್ಕೆ ನಾಲ್ಕು ಬಾರಿ ಪೋನು ಮಾಡುವವನು ವಾರಕೊಮ್ಮೆ ಮಾಡಲಾರಂಬಿಸಿದ, ನಂತರ ತಿಂಗಳಾಯಿತು ಮತ್ತೂ ಮುಂದೆ ಸಾಗಿ ತಿಂಗಳಿಗೊಮ್ಮೆ ಅವಶ್ಯಕತೆ ಬೇಕಾದರೆ ಪೋನ್ ಎಂಬಾಯಿತು.ಈಗೋ ಆಗೋ ಸಂದೇಶ ರವಾನೆಯಾಗುತಿತ್ತು.ಅದರೆ ಅವನ ಪ್ರೀತಿಯಲಿ ಕಿಂಚಿತ್ತೂ ಕಡಿಮೆಯಾಗಲಿಲ್ಲ.ಈಗೀನ ಪ್ರೇಮಿಗಳು ನಿದ್ದೆ ಹೊರತು ,ಬೇರೆ ಪ್ರತಿ ಕ್ಷಣ ಪ್ರಿಯತಮನ ಸುತ್ತವರಿಸುವವರು ಆದರೆ ಅವನೂ ನಿನ್ನ ಮನದ ಇಷ್ಟಕೆ ತನ್ನಿಷ್ಟವನು ಧಾರೆಯೆರೆದು ನಿನಪ್ಪುವ ಗಂಡಾಗಿ ಬದಲಾದ.ನಿನ್ನ ಬೇಟಿ ಮಾಡಲ್ಲ,ಪೀಡಿಸಲ್ಲ ಜೊತೆ ಗೊಗರೆಯುದಿಲ್ಲ ಅದರೆ ಅವನು ಎರಡು ಬಾಯಿ ತಪ್ಪಿನ ಮಾತನಾಡಿದನೆಂದು.ಎರಡು ವರುಷ ಅವನ ನಂಬರ್ ಸೇವ್ ಮಾಡಿಕೊಂಡಿರದ ಮನದವಳು ನೀನು,ಅವನಿಗೆ ತಿಳಿದಿದ್ದರು ಹೇಳಾಲಾಗದೆ ಒದ್ದಾಡಿದ. ಪ್ರೀತಿಯಲಿ ನಂಬಿಕೆಯೆಂಬುದು ಪ್ರಮುಖವಾದು,ನಿನಗವನ ಮೇಲೆ ನಂಬಿಕೆ ಇರದೇ ಯಾಕೇ ಪ್ರೀತಿಸಿದೆ ಮೊಬೈಲ್ ನಂಬರ್ ಆಡ್ ಮಾಡದಿರುವಷ್ಟು ಕೆಟ್ಟವನ ಊಹಿಸು ನೀನು.ನಿನ್ನ ತಿರಸ್ಕಾರ ಆ ತಿಕ್ಕಾಟ ಗುಣದಿಂದ ರೋಸಿ ಹೋದ ಅವನು ಈಗ ಕಣ್ಮರೆಯಾಗಿರುವನು. ಎಲ್ಲವನು ನನ್ನ ಬಳಿ ಹೇಳಿ ನಿನ್ನನೂ ಹೊಗಳುತ್ತಾ ದೂರ ಸಾಗಿದ.ನಿನಗೊಂದು ಪತ್ರವನು ನೀಡಿದ ಓದಿ ನೋಡೆಂದು ನೀಡಿದಳು ವಿಂದ್ಯಾ...
ಪ್ರತಿ ಓದಲಾರಂಭಿಸಿದಳು, " ನೀನು ಉದ್ದೇಶಪೂವ೯ಕವಾಗಿ ಮಾಡಿದ್ದರೆ ತಿರಸ್ಕಾರವೆಂಬ(ಡೋಂಟ್ ಕ್ಯಾರ್) ಸ್ವಭಾವ ಅದು ನಿನಗೆ ತಿರು ಮಂತ್ರವಾಗುತ್ತದೆ.ನಿನ್ನ ಗಂಡ,ಮಕ್ಕಳು,ಸಂಬಂಧಿಕರು,ಆತ್ತೆ, ಮಾವಂದಿರಿಂದ ಪಡೆಯಬಹುದು.
ನನ್ನ ಒಳ್ಳೆಯದಾಕ್ಕಾಗಿ ಮಾಡಿದ್ದರೆ,ನನ್ನ ಬದುಕಿನೊಳಗಿನ ಬದುಕಿನ ಸಾಧನಾ ಮಾಗ೯ಕ್ಕೆ ನೆರವಾಗುದು.ಜೊತೆ ನಿನ್ನಲಿರುವ ಸ್ವಭಾವ ಒಬ್ಬನಾ ಬದುಕಿನ ಉನ್ನತಿಯಾಗುದು....
ಒಳ್ಳೆಯ ಗುಣ ,ಕೆಟ್ಟ ಗುಣ...ಮಾನವನಲಿ ಒಂದೇ ನಾಣ್ಯದ ಎರಡು ಮುಖಗಳಂತೆ ಇರುತ್ತದೆ...."
ಪ್ರತಿ ಏನೂ ಹೇಳಾಗದೆ ವಿಂದ್ಯಾನ ನೋಡುತಾ ಏನೂ ಹೇಳಾಗುತಿಲ್ಲ, ಬಂದುದು ಬರಲಿ ,ದೇವರೆ ಕಾಯಬೇಕು ನನ್ನ...ಉದ್ದೇಶ-ದುರುದ್ದೇಶ ಪಡದೇ ಯಾರು ಕೆಲಸ ಮಾಡಿಲ್ಲ,ನನ್ನ ಪರಿಸ್ಥಿತಿಯೇ ಈ ರೀತಿ ಮಾಡಿರುದು..ಅದರೆ ಒಂದು ಮಾತು ಸತ್ಯ ಈಗಲೂ ಪ್ರೀತಿಗಾಗಿ ನನ್ನ ಮನ ಹಂಬಲಿಸಿದರೆ ಕವನ್ ನ ಹೊರತು ಬೇರೆ ಯಾರನ್ನು ಇಷ್ಟ ಪಡೊದಿಲ್ಲ.
✍🏼ಕಾತಿ೯ಕ್ ಮಜಲ್ ಮಾರ್

Nice
ReplyDelete