ಅವನಿ



https://youtu.be/IXtSTeX1PkA


ಅವನಿ

ಜೀವನದ ನೂರಾರು ಕಷ್ಟಗಳು, ಸರಿತಪ್ಪುಗಳು ನಾವು ನಮ್ಮ ದೃಷ್ಟಿಯಿಂದ ನೋಡಿದಾಗ ಎಲ್ಲವೂ ತಪ್ಪೆ ಅವರ ಸ್ಥಾನದಲ್ಲಿ  ನಿಂತಾಗ ವಾಸ್ತವದ ಅರಿವು ಅವರ ಅಲೋಚನೆಗಳು ಅರ್ಥವಾಗುತ್ತದೆ.. ಹತ್ತು ನಿಮಿಷದಲ್ಲಿ ಒಂದು ಸುಂದರ ಕಥೆ ಹೆಣೆದು ಅದರಲ್ಲಿ ಪಾತ್ರಗಳಿಗೆ ಜೀವ ತುಂಬಿದ್ದಾರೆ.. ಇದು ಎಲ್ಲರ ಜೀವನದಲ್ಲಿ ನಡೆಯುವ ಸಾಮಾನ್ಯ ಘಟನೆಗಳು.. ಈ ಹತ್ತು ನಿಮಿಷದ Pocket Film ನೋಡಿದರೆ ಎಷ್ಟೊ ಜನರ ಜೀವನ ಸ್ವಲ್ಪ ಮಟ್ಟಿಗೆ ಬದಲಾವಣೆ ತರಬಹುದು.. ನೋಡಬೇಕಾದ ದೃಷ್ಟಿಕೋನ ಇಷ್ಟೇ ಅವರು ನಮ್ಮನ್ನು ಎಷ್ಟು ಬೈಯುತ್ತಾರೆ ಕೋಪಿಸಿಕೊಳ್ಳುತ್ತಾರೆ ಅನ್ನೊದನ್ನು ಬಿಟ್ಟು ಎಷ್ಟು ಪ್ರೀತಿ ಮಾಡುತ್ತಾರೆ ಅಂತ ನೋಡಿದರೆ ಬದುಕೆ ಸುಂದರ..

ಪ್ರೀತಿಗೆ ಮತ್ತೊಂದು ಹೆಸರು ಅವನಿ



ಎಲ್ಲರೂ ಒಮ್ಮೆ ಈ ಕಿರು ಚಿತ್ರ ನೋಡಿ .. ಶೇರ್ ಮಾಡಿ..
 


Comments

Post a Comment

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32