ರತೀಶ್ ಭಂಡಾರಿ ಕುಂಜಿಬೆಟ್ಟು
ಕುರುಡು ಪ್ರೀತಿ ನನ್ನದು
ನೀನಗ್ಯಾಕೋ ನನ್ನ ಮೇಲೆ ಕೋಪ.....
ಹುಚ್ಚನಂತೆ ಪ್ರೀತಿಸುತ್ತಿರುವನು ಈ ನಿನ್ನ ಭೂಪ.....
ನಿನ್ನ ಒಪ್ಪಿಗೆಯ ನೀ ತಿಳಿಸಿರುವೆ.....
ನೀನಿಲ್ಲದೆ ನಾನಿಲ್ಲವೆಂದು ನಾ ನಿರ್ಧಾರಿಸಿರುವೆ.....
ಓ ನನ್ನ ಒಡತಿ ಯಾಕಾಗಿ ನನ್ನ ನೋಡಿದರೆ ಕೋಪಗೊಳ್ಳುವೆ.....
ನೆನಪಲ್ಲಿಡೊಂದು ನೀನಿರದೆ ನಾ ಬದುಕಲು ಸಾಧ್ಯವೇ.....
ನಿನ್ಯಾಕೆ ಹೀಗೆ
ನೀನ್ಯಾಕೆ ಹುಚ್ಚಿಯಂತೆ ಪ್ರೀತಿಸುತ್ತಿರುವೆ ನನ್ನ.....
ನಾನೇ ಬದುಕುವುದು ಕಷ್ಟಪಟ್ಟು, ಹೇಗೆ ಸಾಕಲಿ ನಿನ್ನ.....
ನನ್ನಂತವರನ್ನು ಯಾರು ಈ ಸಮಾಜದಲ್ಲಿ ಒಪ್ಪುವುದಿಲ್ಲ.....
ಈ ಸಮಾಜದಲ್ಲಿ ಎಲ್ಲರೂ ಕೇಳುವುದು ಜಾತಿ-ಧರ್ಮ ಅದೇ ನನಗೆ ಗೊತ್ತಿಲ್ಲ.....
ನಿನ್ನ ಪ್ರೀತಿಸಿ ನಿನಾಗ್ಯಾಕೆ ಕಷ್ಟ ಕೊಡಲಿ.....
ನನ್ನ ಪ್ರೀತಿಯ ಬಿಟ್ಟು ನಿನ್ನ ಜೀವನವು ಚೆನ್ನಾಗಿರಲಿ.....
✍ರತೀಶ್ ಭಂಡಾರಿ ಕುಂಜಿಬೆಟ್ಟು

Comments
Post a Comment