ಅಜ್ಜಿ - ರತೀಶ್ ಭಂಡಾರಿ ಕುಂಜಿಬೆಟ್ಟು
ಅಜ್ಜಿ
ತಂದೆ ತಾಯಿ ಇಲ್ಲದೆ ತಬ್ಬಲಿಯಾದ ನನ್ನ ಸಾಕಿದವಳು ನೀವು ಅಜ್ಜಿ.....
ಅವರ ನೆನಪು ಒಂದು ದಿನವೂ ಕಾಡದಂತೆ ನನ್ನ ಪ್ರೀತಿಯಿಂದ ಸಾಕಿದವಳು ನೀವು ಅಜ್ಜಿ.....
ನಿಮಗೆ ಕಷ್ಟವಿದ್ದರೂ ಒಂಚೂರು ಕುಂದದೆ ನನ್ನ ಚೆನ್ನಾಗಿ ಬೆಳೆಸಿದಿರಿ.....
ಇಂದು ನೀವು ನನ್ನ ಒಬ್ಬಂಟಿಯಾಗಿ ಯಾಕೆ ಬಿಟ್ಟು ಹೋದಿರಿ.....
ನೀವು ಪ್ರೀತಿಯಿಂದ ಸಾಕಿದ ಈ ಜೀವ ನೀವಿಲ್ಲದೆ ಪರದಾಡುತ್ತಿದೆ ಇಂದು.....
ನಾ ಅತ್ತರೆ ಸಮಾಧಾನ ಪಡಿಸುತ್ತಿದ್ದಿರಿ, ಆದರೆ ನನ್ನ ಸಮಾಧಾನ ಪಡಿಸುವವರು ಯಾರಿಂದು.....
✍ರತೀಶ್ ಭಂಡಾರಿ ಕುಂಜಿಬೆಟ್ಟು

Comments
Post a Comment