✍ ಶ್ರೀನಿಧಿ.ವಿ. ಭಂಡಾರಿ
ಪಂಜರದ ಗಿಳಿ....
ನೀಲ ಆಕಾಶದಲ್ಲಿ
ಖುಷಿಗಳ ಸರಮಾಲೆಯಲ್ಲಿ
ಯಾವ ಚಿಂತೆಯೂ ಇಲ್ಲದೆ
ಹಾಯಾಗಿ ಹಾರುತ್ತಿದ್ದ ನೀನು.....
ಭಯವೆಂಬ ಸರಳಿನಿಂದ
ಬಂಧಿಯಾಗಿದ್ದು
ಹಾರಲು ರೆಕ್ಕೆಯಿಲ್ಲದೆ ಮುರಿದು ಬಿದ್ದ
ಪಂಜರದಲ್ಲಿರೋ ನನ್ನ
ಪ್ರೀತಿಸಿದೆ.....
ಚೂರಾಗಿದ್ದ ನನ್ನ ಕನಸುಗಳ ನನಸಾಗಿಸಿದೆ,
ಮುರಿದ ನನ್ನ ರೆಕ್ಕೆಗಳ ಜೋಡಿಸಿದೆ, ಪಂಜರದಲ್ಲಿದ್ದ ನನ್ನ ಜಗತ್ತಿಗೆ ಗುರುತಿಸಿದೆ,
ಹೊಸ ಜೀವಿಯಾದೆ.....
ನನ್ನ...,
ಭಾವನೆಯ ರಾಗಕ್ಕೆ ಹೆಜ್ಜೆಯಾದೆ.....
ಮಣ್ಣಿನ ಮನುಜ
ಹಾರಬೇಡ ಓ ಮನುಜ
ನಾನು ನಾನೆಂಬ
ಅಹಂಕಾಲದಲ್ಲಿ.....
ಕುಣಿಯಬೇಡ ಓ ಮನುಜ
ನನ್ನ ನನ್ನದೆಂಬ
ಅತಿಆಸೆಯಲ್ಲಿ......
ನೀಚನಾಗಬೇಡ ಓ ಮನುಜ
ಹಣ ಹಣವೆಂಬ
ವಿಷದಿಂದ.....
ರಾಕ್ಷಸ ರೂಪದ ಓ ಮನುಜನೇ.......
ಎಷ್ಟು ಹಾರಿದರೇನು....
ಕುಣಿದರೇನು...
ಎಷ್ಟು ನೀಚನಾದರೇನು....
ದುಷ್ಟನಾದರೇನು.....
ನೀ..ಹೋಗುವೆ ಒಂದು ದಿನ...
ಮಣ್ಣಿನ ಪಾಲಾಗಿ...
ಕ್ರಿಮಿ ಕೀಟಗಳ ಆಹಾರವಾಗಿ......
ಮತ್ತೆ ಹುಟ್ಟಿ ಬರುವೆ
ನಿನ್ನ ಜೊತೆ ಕಳೆಯುವ ಆ
ಮಧುರ ಕ್ಷಣಗಳು......
ನೀಲ ಗಗನದಲ್ಲಿ ತೇಲೋ ಹಾಗೆ.....
ನಿನ್ನ ಕೈಯಾರೆ ತಿನ್ನುವ ಆ
ಕಹಿ ತಿನಿಸುಗಳು......
ಹಾಲು ಜೇನಿನ ಹಾಗೆ.....
ನಿನ್ನ ಚಾಚಿದ ಕೈಗಳ
ನಡುವೆ ಮಲಗಿದರೆ.......
ಹೂವಿನ ಮೇಲಿನ ನೃತ್ಯದಂತೆ.......
ಓ ತಾಯಿ.......
ಮತ್ತೆ ನಿನ್ನ ಮಗಳಾಗಿ
ಹುಟ್ಟಿ ಬರುವೆನು ನಾನು.....
ನಿನ್ನ ಪ್ರೀತಿ ಪಡೆಯಲು......
ಅರ್ಥೈಸಿದೆ ನಾನು
ಅರ್ಥೈಸಿದೆ...
ಪ್ರೀತಿ ಎಂಬುದು ಕಾಗದವಿದ್ದಂತೆ .....
ಯಾವಾಗ ಬೇಕಾದರು,
ಎಲ್ಲಿ ಬೇಕಾದರು,
ಹೇಗೆ ಬೇಕಾದರೂ
ಉಪಯೋಗಿಸಬಹುದು.....
ನಂಬಿ ಮೋಸ ಹೋಗುವುದಕ್ಕಿಂತ
ನಂಬದೆ ಇರುವುದೇ ಮೇಲು.....
ನನ್ನ ಕಣ್ಣೀರು ಒರೆಸೋ ನೀನು
ಇಂದು ನನ್ನ ಕಣ್ಣೀರಿಗೆ ಕಾರಣನಾದೆ.....
ಆದರೂ..,
ಅರ್ಥೈಸಿದೆ.. ನಾನು
ಅರ್ಥೈಸಿದೆ.....
ಪ್ರೀತಿ ಯಾವುದು ಸ್ನೇಹ ಯಾವುದೆಂದು.....
✍ ಶ್ರೀನಿಧಿ.ವಿ. ಭಂಡಾರಿ
ನೀಲ ಆಕಾಶದಲ್ಲಿ
ಖುಷಿಗಳ ಸರಮಾಲೆಯಲ್ಲಿ
ಯಾವ ಚಿಂತೆಯೂ ಇಲ್ಲದೆ
ಹಾಯಾಗಿ ಹಾರುತ್ತಿದ್ದ ನೀನು.....
ಭಯವೆಂಬ ಸರಳಿನಿಂದ
ಬಂಧಿಯಾಗಿದ್ದು
ಹಾರಲು ರೆಕ್ಕೆಯಿಲ್ಲದೆ ಮುರಿದು ಬಿದ್ದ
ಪಂಜರದಲ್ಲಿರೋ ನನ್ನ
ಪ್ರೀತಿಸಿದೆ.....
ಚೂರಾಗಿದ್ದ ನನ್ನ ಕನಸುಗಳ ನನಸಾಗಿಸಿದೆ,
ಮುರಿದ ನನ್ನ ರೆಕ್ಕೆಗಳ ಜೋಡಿಸಿದೆ, ಪಂಜರದಲ್ಲಿದ್ದ ನನ್ನ ಜಗತ್ತಿಗೆ ಗುರುತಿಸಿದೆ,
ಹೊಸ ಜೀವಿಯಾದೆ.....
ನನ್ನ...,
ಭಾವನೆಯ ರಾಗಕ್ಕೆ ಹೆಜ್ಜೆಯಾದೆ.....
ಮಣ್ಣಿನ ಮನುಜ
ಹಾರಬೇಡ ಓ ಮನುಜ
ನಾನು ನಾನೆಂಬ
ಅಹಂಕಾಲದಲ್ಲಿ.....
ಕುಣಿಯಬೇಡ ಓ ಮನುಜ
ನನ್ನ ನನ್ನದೆಂಬ
ಅತಿಆಸೆಯಲ್ಲಿ......
ನೀಚನಾಗಬೇಡ ಓ ಮನುಜ
ಹಣ ಹಣವೆಂಬ
ವಿಷದಿಂದ.....
ರಾಕ್ಷಸ ರೂಪದ ಓ ಮನುಜನೇ.......
ಎಷ್ಟು ಹಾರಿದರೇನು....
ಕುಣಿದರೇನು...
ಎಷ್ಟು ನೀಚನಾದರೇನು....
ದುಷ್ಟನಾದರೇನು.....
ನೀ..ಹೋಗುವೆ ಒಂದು ದಿನ...
ಮಣ್ಣಿನ ಪಾಲಾಗಿ...
ಕ್ರಿಮಿ ಕೀಟಗಳ ಆಹಾರವಾಗಿ......
ಮತ್ತೆ ಹುಟ್ಟಿ ಬರುವೆ
ನಿನ್ನ ಜೊತೆ ಕಳೆಯುವ ಆ
ಮಧುರ ಕ್ಷಣಗಳು......
ನೀಲ ಗಗನದಲ್ಲಿ ತೇಲೋ ಹಾಗೆ.....
ನಿನ್ನ ಕೈಯಾರೆ ತಿನ್ನುವ ಆ
ಕಹಿ ತಿನಿಸುಗಳು......
ಹಾಲು ಜೇನಿನ ಹಾಗೆ.....
ನಿನ್ನ ಚಾಚಿದ ಕೈಗಳ
ನಡುವೆ ಮಲಗಿದರೆ.......
ಹೂವಿನ ಮೇಲಿನ ನೃತ್ಯದಂತೆ.......
ಓ ತಾಯಿ.......
ಮತ್ತೆ ನಿನ್ನ ಮಗಳಾಗಿ
ಹುಟ್ಟಿ ಬರುವೆನು ನಾನು.....
ನಿನ್ನ ಪ್ರೀತಿ ಪಡೆಯಲು......
ಅರ್ಥೈಸಿದೆ ನಾನು
ಅರ್ಥೈಸಿದೆ...
ಪ್ರೀತಿ ಎಂಬುದು ಕಾಗದವಿದ್ದಂತೆ .....
ಯಾವಾಗ ಬೇಕಾದರು,
ಎಲ್ಲಿ ಬೇಕಾದರು,
ಹೇಗೆ ಬೇಕಾದರೂ
ಉಪಯೋಗಿಸಬಹುದು.....
ನಂಬಿ ಮೋಸ ಹೋಗುವುದಕ್ಕಿಂತ
ನಂಬದೆ ಇರುವುದೇ ಮೇಲು.....
ನನ್ನ ಕಣ್ಣೀರು ಒರೆಸೋ ನೀನು
ಇಂದು ನನ್ನ ಕಣ್ಣೀರಿಗೆ ಕಾರಣನಾದೆ.....
ಆದರೂ..,
ಅರ್ಥೈಸಿದೆ.. ನಾನು
ಅರ್ಥೈಸಿದೆ.....
ಪ್ರೀತಿ ಯಾವುದು ಸ್ನೇಹ ಯಾವುದೆಂದು.....
✍ ಶ್ರೀನಿಧಿ.ವಿ. ಭಂಡಾರಿ

Super Nidhi good luck
ReplyDeleteNice..
ReplyDeleteNidhiiiii👌👌👌👌👌
ReplyDelete